Saturday, 28 March 2020

ಡಾ.ಲಿಂಗರಾಜ ರಾಮಾಪೂರ-ವ್ಯಕ್ತಿ ಪರಿಚಯ


ಡಾ.ಲಿಂಗರಾಜ ರಾಮಾಪೂರ-ವ್ಯಕ್ತಿ ಪರಿಚಯ

 

ಶಿಕ್ಷಕರ ಹೆಸರು : ಡಾ.ಲಿಂಗರಾಜ ವೀರಪ್ಪ ರಾಮಾಪೂರ

ಶಿಕ್ಷಕರ ಪದನಾಮ : ಸಹ ಶಿಕ್ಷಕರು

ವಿದ್ಯಾರ್ಹತೆ : ಬಿ.ಎಡ್ (ಇಂಗ್ಲೀಷ)

 ಎಂ.. ಬಿ.ಎಡ್. ಪಿಎಚ್.ಡಿ

ಹುಟ್ಟಿದ ದಿನಾಂಕ : 22-07-1978

ಸೇವೆ ಸಲ್ಲಿಸುತ್ತಿರುವ ಶಾಲೆಯ ಹೆಸರು : ಸರಕಾರಿ ಪ್ರೌಢ ಶಾಲೆ, ಕಿರೇಸೂರ

ಮತ್ತು ವಿಳಾಸ ಹುಬ್ಬಳ್ಳಿ ತಾಲೂಕು, ಪಿನ್ ಕೋಡ್ 581209

ಪ್ರಸ್ತುತ ಹುದ್ದೆಯಲ್ಲಿ ಯಾವ ದಿನಾಂಕ : 31-12-2019

ದಿಂದ ಕಾರ್ಯ ನಿರ್ವಹಿಸುತ್ತಿದ್ದೀರಿ ? : 1) 22-11-1999 ರಿಂದ 01-06-2003 ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ .ಹೆ. ಶಾ¯. ಹಳ್ಳಿಯಾಳ

ತಾ : ಹುಬ್ಬಳ್ಳಿ

 2) 02-06-2003 ರಿಂದ 10-07-2014 ರವರೆಗೆ

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಭೈರಿದೇವರಕೊಪ್ಪ. ತಾ. ಹುಬ್ಬಳ್ಳಿ

 3) 11-07-2014 ರಿಂದ 31-08-2014 ರವರೆಗೆ

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶರೇವಾಡ. ತಾ. ಹುಬ್ಬಳ್ಳಿ

 4) 01-09-2014 ರಿಂದ 01-08-2018

 ಬಿ.ಆರ್.ಪಿ/ ಬಿ.ಆರ್.ಸಿ ಬಸವೇಶ್ವರನಗರ. ಹುಬ್ಬಳ್ಳಿ ಶಹರ

 5) 01-08-2018 ರಿಂದ 30-09-2019

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆನಂದನಗರ. ಹುಬ್ಬಳ್ಳಿ ಶಹರ

 6) 01-10-2019 ರಿಂದ 30-12-2019

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿಂಗನಹಳ್ಳಿ ತಾ.ಕಲಘಟಗಿ

 7) 31-12-2019 ರಿಂದ

 ಸರ್ಕಾರಿ ಪ್ರೌಢ ಶಾಲೆ. ಕಿರೇಸೂರ ತಾ.ಹುಬ್ಬಳ್ಳಿ

 

 

 

ಸೇವೆಗೆ ಸೇರಿದ ದಿನಾಂಕ : 22-11-1999

ಸಲ್ಲಿಸಿರುವ ಒಟ್ಟು ಸೇವೆ : 20 ವರ್ಷ (22-11-2019 ಕ್ಕೆ)

ಪ್ರಕಟಿತ ಕೃತಿಗಳು :

* ಆಡುತ್ತಾ ಇಂಗ್ಲೀಷ ಕಲಿ (2005)

 * ಚಿಲಿಪಿಲಿ ಇಂಗ್ಲಿಷ್ ಡಿಕ್ಸನರಿ (2006)

 * ಹುಗ್ಗಿ ಅಂದ್ರ ಹಿಂಗೈತಿ -ನಾಟಕ ಕೃತಿ (2007)

 * ಹಂಡ್ರೆಡ್ ರೈಮ್ಸ್ (2008)

 * ಪರಿಸರದೊಳಗಿನ ಸತ್ಯದ ಮಾತು (2009)

 * ಮಕ್ಕಳ ಸಾಹಸ ಮತ್ತು ಇತರ ನಾಟಕಗಳು(2012)

 * 36 ಇಂಗ್ಲಿಷ್ ಪಜಲ್ಸ್, ಭಾಗ 1&2(2013)

 * ಭೂಮಿ ಮಾರಾಟಕ್ಕಿಲ್ಲ-ಪರಿಸರ ನಾಟಕಗಳು(2013)

 * ಭಾರತ ರತ್ನಗಳು(2014)

 * ಗುಬ್ಬಿಗೊಂದು ಮನೆಯ ಮಾಡಿ-ಮಕ್ಕಳ ಕಾದಂಬರಿ(2014)

 * ಪುಟ್ಟರಾಜ ಮತ್ತು ಎರಡು ನಾಟಕಗಳು(2014)

 * ದೊಡ್ಡವರು ಚಿಕ್ಕವರಿದ್ದಾಗ-ಮಕ್ಕಳ ಕಥಾ ಸಂಕಲನ(2015)

 * ವಿಜ್ಞಾನದಲೆಯ ಬೆಳಕು-ವಿಜ್ಞಾನ ಸಾಹಿತ್ಯ(2015)

 * ಕಲಾಂ ನಿಮಗೊಂದು ಸಲಾಂ-ಜೀವನ ಚರಿತ್ರೆ(2016)

 * ಮಗು ನೀನಾಗು ಮಲಾಲಾ-ಜೀವನ ಚರಿತ್ರೆ(2016)

 * ವೈಜ್ಞಾನಿಕ ಕಥೆಗಳು-ಕಥಾ ಸಂಕಲನ(2016)

 * ವಿಜ್ಞಾನದ ಅಲೆದಾಟ-ವಿಜ್ಞಾನ ಸಾಹಿತ್ಯ(2016)

 * ಅಗಸ್ತö್ಯದಿಂದ ನಾಸಾದವರೆಗೆ-ವಿಜ್ಞಾನ ಸಾಹಿತ್ಯ(2018)

 * ಶಿಕ್ಷಕನ ನೋಟದಲ್ಲಿ ಅಮೆರಿಕಾ-ಪ್ರವಸ ಕಥನ(2018)

 * ನಿಸರ್ಗ ನ್ಯಾಯ-ಪರಿಸರ ನಾಟಕಗಳು(2019)

 * ನೀರ್ ಬಾರ್-ವಿಜ್ಞಾನ ನಾಟಕಗಳು(2019)

 * ವಿಜ್ಞಾನಮಯಿ-ಕಾವ್ಯ ಸಂಕಲನ(2020)

 * ಚಿರಸ್ಮರಣೆ-ಕವನ ಸಂಕಲನ(2020)

ಸಂಪಾದನೆ : * ರಾಜ್ಯ ವಿಜ್ಞಾನ ಪರಿಷತ್ತಿನಸಂಚಯನ’ ‘ಜ್ಞಾನ ಸಂಚಯ

 ಸ್ಮರಣ ಸಂಚಿಕೆ(2009-10)

 * ಬಾಲ ಭಾರತ-ಮಕ್ಕಳ ಹಬ್ಬದ ವಿಶೇಷ ಸಂಚಿಕೆ(2010)

 * ‘ಪೂರ್ವಳ್ಳಿಹುಬ್ಬಳ್ಳಿ 2 ನೇ ಕನ್ನಡ ಸಾಹಿತ್ಯ ಸಮ್ಮೇಳನದ

 ಸ್ಮರಣ ಸಂಚಿಕೆ(2013)

 * ‘ಕನ್ನಡ ದಿನದರ್ಶಿಕೆಹುಬ್ಬಳ್ಳಿ 3 ನೇ ಕನ್ನಡ ಸಾಹಿತ್ಯ

 ಸಮ್ಮೇಳನದ ನೆನಪಿಗಾಗಿ ಸಂಪಾದನೆ(2014)

ಕರ್ನಾಟಕ ಬಾಲವಿಕಾಸ ಅಕಾಡೆಮಿಯ ತ್ರೆöÊಮಾಸಿಕ ಬಾಲವಿಕಾಸ ಸಹ ಸಂಪಾದಕ(2009-12)

ಗುಬ್ಬಚ್ಚಿ ಗೂಡು ಮಕ್ಕಳ ಮಾಸಪತ್ರಿಕೆಯ ಸಹಸಂಪಾದಕ(2013-2017)

ಕರ್ನಾಟಕ ವಿದ್ಯಾವರ್ಧಕ ಸಂಘ ವಿಜ್ಞಾನ ಮಂಟಪದನೂರೆಂಟು ಪ್ರಶ್ನೆಗಳು’ (2017)

ಕರ್ನಾಟಕ ವಿದ್ಯಾವರ್ಧಕ ಸಂಘ ವಿಜ್ಞಾನ ಮಂಟಪದಜಗತ್ತಿಗೆ ಬೆಳಕು ನೀಡಿದ ವಿಜ್ಞಾನಿಗಳು’ (2017)

ಕರ್ನಾಟಕ ಬಾಲವಿಕಾಸ ಅಕಾಡೆಮಿತರಂಗಮಕ್ಕಳ ವಿಜ್ಞಾನ ಪ್ರಯೋಗಗಳು(2018)

ಸರಕಾರಿ ಬಾಲಮಂದಿರಯಶೋಗಾಥೆಮಕ್ಕಳ ಕಥೆಗಳು(2019)

ವಿಕಸನ ಕೇಂದ್ರ ಬೆಳಗಾವಿಯಿಂದಜನರೆಡೆಗೆ ವಿಜ್ಞಾನಜನಪದ ಮಾಧ್ಯಮ ಮೂಲಕ ವಿಜ್ಞಾನ ಸಂವಹನ(2019)

ವಿಕಸನ ಕೇಂದ್ರ ಬೆಳಗಾವಿಯಿಂದಜಾಗೃತಿಗಾಗಿ ಗೀಗೀ ಪದವಿಜ್ಞಾನ ಸಂವಹನ (2020)

ಮುದ್ರಿತ ಆಡಿಯೋ,ಸಿ.ಡಿ : * ಎಲ್ಲಾ ಮಾಯೋ - ನಾಳೆ ಭೂಮಿ ಮಾಯೋ

 ವಿಜ್ಞಾನ ಗೀತೆಗಳು 2010

 * ನೆಲ ಜಲ-ಪರಿಸರ ಗೀತೆಗಳು 2014

ಮುದ್ರಿತ ವಿಡಿಯೋ ಸಿ.ಡಿ : * ಗೆದ್ದೇ ಗೆಲ್ಲುವೆವು-ಭೈರಿದೇವರಕೊಪ್ಪ ಸರಕಾರಿ

 ಶಾಲಾ ಮಕ್ಕಳ ಯಶೋಗಾಥೆಗಳು 2013

ಅಚ್ಚಿನಲ್ಲಿರುವ ಕೃತಿಗಳು : * ಆದರ್ಶಗಳಿಗಾಗಿ ಸಂಘರ್ಷ-ಆತ್ಮಕಥನ

 * ಇಂಗ್ಲೀಷ್ನಲ್ಲಿ ವಿನೋದ * ನನ್ನೊಳಗೆ (ಶಿಕ್ಷಕನ ಯಶೋಗಾಥೆಗಳು)

ಲೇಖನಗಳು / ಪ್ರಕಟಣೆಗಳು : * ವಿಜ್ಞಾನ, ತಂತ್ರಜ್ಞಾನ, ಕೃಷಿ, ಪರಿಸರ, ಶಿಕ್ಷಣ,

(ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಗ್ರಾಮೀಣ ವಿಚಾರಗಳ 200 ಕ್ಕೂ ಹೆಚ್ಚು

ವಿಜಯ ಕರ್ನಾಟಕ, ವಿಜಯ ವಾಣಿ, ಜನಪದ,

ಸ್ಪೆöÊಸ್ ಇಂಡಿಯಾ, ಬರಹಗಳು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ,

ಕಾಮ್ನ್ಯೂಸ್, ಜೀವನ ಶಿಕ್ಷಣ, ಶಿಕ್ಷಣ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮಾರ್ಗ, ಟೀಚರ್, ಬಾಲವಿಜ್ಞಾನ ಇತ್ಯಾದಿ)

ಮೆಚ್ಚುಗೆ ಪಡೆದ ಲೇಖನಗಳು * ನಾವು ವಿಶ್ವದ ಮಕ್ಕಳು - ನಮ್ಮನ್ನು ಗೌರವಿಸಿ

 ಸಂಯುಕ್ತ ಕರ್ನಾಟಕ’ 17-11-2009

ಮಕ್ಕಳ ಹಕ್ಕು ಎಲ್ಲಿ ಹೋದವು ?

 ವಿಜಯ ಕರ್ನಾಟಕಲವಲವಿಕೆ 30-11-2009

 

ತೆಗೆಯಿರಿ ಪುಸ್ತಕ ಹೊರಗೆ, ಹಚ್ಚಿರಿ ಜ್ಞಾನದ ದೀವಿಗೆ

ಹೊಸ ದಿಗಂತ 08-11-2012

 

ಗಣಿತ ಕಬ್ಬಿಣವಲ್ಲ, ಕಬ್ಬು- ಪ್ರಜಾವಾಣಿ 26-11-2012

ಶಿಕ್ಷಣದ ಬಂಡವಾಳ ಸಾರ್ಥಕವಾದ ಕಥೆ

ವಿಜಯವಾಣಿ 18-12-2013

 

ಸಾಹಿತ್ಯ ಸೇವೆ : * ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿಯ

 ಬಾಲ ವಿಕಾಸಪತ್ರಿಕೆ ಸಹ ಸಂಪಾದಕರಾಗಿ ಸೇವೆ (2010-11)

ಕರ್ನಾಟಕ ಸರ್ಕಾರದ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ

 ಕೈಪಿಡಿಗಳ ಸಾಹಿತ್ಯ ರಚನೆ (2010-11)

ಡಿ.ಎಸ್. ಆರ್.ಟಿ ವಿವಿಧ ಸಾಹಿತ್ಯ ಪುಸ್ತಕಗಳ ರಚನೆ

ಮಕ್ಕಳ ಮಾಸ ಪತ್ರಿಕೆ, ‘ಗುಬ್ಬಚ್ಚಿ ಗೂಡುಅಂಕಣಕಾರ ಹಾಗೂ ಸಹಾಯಕ ಸಂಪಾದಕ(2002 ರಿಂದ ಇಲ್ಲಿಯವರಗೆ)

• 12 ಕ್ಕೂ ಹೆಚ್ಚು ನಾಟಕಗಳ ರಚನೆ, ನಿರ್ದೇಶನ, ರಂಗ ಪ್ರಯೋಗ.

ನ್ಯಾಶನಲ್ ಬುಕ್ ಟ್ರಸ್ಟಿಗಾಗಿ ಬರೆದ ಕೃತಿ ಗುಬ್ಬಿ ಗುಬ್ಬಿ ಎಲ್ಲಿದ್ದಿ? -ಮಗುವಿನ ಡೈರಿಯ ಪುಟಗಳಿಂದ(2012)

ಚಿನ್ನದ ಕಥೆ -ನವ ಸಾಕ್ಷರರಿಗಾಗಿ (2012)

 

ಕೈಗೊಂಡಿರುವ ವ್ಶೆಜ್ಞಾನಿಕ ಪ್ರಯೋಗಗಳ ಪಟ್ಟಿ : ಸಂಶೋಧನಾ ಪ್ರಬಂಧಗಳು

(ರಾಷ್ಟಿçà ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ * 2002 - ಆಹಾರದಲ್ಲಿ ಹೆಚ್ಚಿನ ಮೆಣಸಿನಕಾಯಿ ಸೇವನೆ

ಮಂಡಳಿ, ನವದೆಹಲಿ ಹಾಗೂ ವಿಜ್ಞಾನ ಮತ್ತು ತರುವುದು ಹೃದಯದ ಬೇನೆ (ರಾಜ್ಯ ಮಟ್ಟಕ್ಕೆ ಆಯ್ಕೆ)

ತಂತ್ರಜ್ಞಾನ ಇಲಾಖೆ ಸಂಯೋಗದಲ್ಲಿ ರಾಷ್ಟಿçà ವಿಜ್ಞಾನ ಮಕ್ಕಳ * 2004 - ಒಂದು ಕ್ಷಣ ನಿಲ್ಲಿ, ನೋಡಿ ಇಲ್ಲಿ, ಸಮಾವೇಶಕ್ಕಾಗಿ ಕೈಗೊಂಡ ಸೋರುತ್ತಿರುವ ನಲ್ಲಿ (ರಾಜ್ಯ ಮಟ್ಟಕ್ಕೆ ಆಯ್ಕೆ)

ಯೋಜನಾ ಪ್ರಬಂಧಗಳು) * 2006 - ಮರ ಕೇವಲ ಮರವಲ್ಲ, ಅದು ಜೀವ

 ಜಾಲದ ವರ (ರಾಜ್ಯ ಮಟ್ಟಕ್ಕೆ ಆಯ್ಕೆ)

ಮೂರು ಪ್ರಬಂಧಗಳು ರಾಷ್ಟç ಮಟ್ಟಕ್ಕೆ ಆಯ್ಕೆ

(ಮಹಾರಾಷ್ಟç ಬಾರಾಮತಿಯಲ್ಲಿ ಒಂದು, * 2007 - ಅಳಿವಿನ ಅಂಚಿನಲ್ಲಿ ಫೈಕಸ್ ಕುಲ,

ನಾಗಾಲ್ಯಾಂಡನ ಧೀಮಾಪುರದಲ್ಲಿ ಗಂಡಾAತರದಲ್ಲಿ ಜೀವಜಾಲ (ರಾಷ್ಟç ಮಟ್ಟಕ್ಕೆ ಆಯ್ಕೆ )

ಎರಡು ಯೋಜನೆಗಳ ಮಂಡನೆ ) * 2008 - ಸಾಕಿನ್ನು ರಾಸಾಯನಿಕಗಳ ಸಹವಾಸ,

 ಬೇಕು ಸಾವಯುವದ ವಿಕಾಸ (ರಾಷ್ಟç ಮಟ್ಟಕ್ಕೆ ಆಯ್ಕೆ)

 (ರಾಜ್ಯಪಾಲರಾಗಿದ್ದ * 2009 - ಭೂಮಿಯೇನು ಕಸದ ತೊಟ್ಟಿಯೆ ?

ಶ್ರೀ ಮಾನ್ಯ ಟಿ.ಎನ್. ಚತುರ್ವೇದಿಯವರಿಂದ (ರಾಜ್ಯ ಮಟ್ಟಕ್ಕೆ ಆಯ್ಕೆ)

ತಂಡದ ವಿದ್ಯಾರ್ಥಿ ನಾಯಕನಿಗೆ * 2010 -ನೆಲ ಬಿಟ್ಟ ನೇಗಿಲಯೋಗಿ (ರಾಜ್ಯ ಮಟ್ಟಕ್ಕೆ ಆಯ್ಕೆ)

ಬೆಂಗಳೂರಿನಲ್ಲಿ ಸನ್ಮಾನ) * 2011 - ಅಂದು ಕೃಷಿ ಭೂಮಿ, ಇಂದು ಕಾಂಕ್ರೀಟ ಕಾಡು

 (ರಾಜ್ಯ ಮಟ್ಟಕ್ಕೆ ಆಯ್ಕೆ)

 

ಧಾರವಾಡ ಜಿಲ್ಲಾ ಸಂಯೋಜಕನಾಗಿ ಮಾರ್ಗದರ್ಶನ-ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳಿಂದ 100ಹೆಚ್ಚು ಸಂಶೋಧನಾ ಪ್ರಬಂಧಗಳ ಆಯ್ಕೆ. ರಾಷ್ಟçಮಟ್ಟಕ್ಕೆ ಆಯ್ಕೆಯಾದ ಯೋಜನೆಗಳು

1) ಶತ್ರುಕಸ ಮಿತ್ರಕಸ ಆಯಿತು ಸಮರಸ-ಶಾಂತಯ್ಯ ಹಿರೇಮಠ; ಸಹಿಪ್ರಾ ಶಾಲೆ ಮಡಕಿಹೊನ್ನಳ್ಳಿ ತಾ.ಕಲಘಟಗಿ 2014 ಬೆಂಗಳೂರು, ಕರ್ನಾಟಕ

2) ಹಬ್ಬಗಳ ಆಚರಣೆ ಉತ್ತಮಗೊಳಿಸುವುದು-ದಿಗ್ವಿಜಯ ಸಿಂಗ, ರಾಷ್ಟೋತ್ಥಾನ ವಿದ್ಯಾ ಕೇಂದ್ರ, ಧಾರವಾಡ 2017, ಅಹ್ಮದಾಬಾದ್, ಗುಜರಾತ

3) ನಮ್ಮ ಮನೆಯ ಹಿತ್ತಲು ಆರೋಗ್ಯದ ಬಟ್ಟಲು-ಗಂಗಮ್ಮ ಜೋಡಳ್ಳಿ, ಸರಕಾರಿ ಪೌಢ ಶಾಲೆ ಕುಸುಗಲ್. 2018, ಭುನವೇಶ್ವರ, ಓರಿಸ್ಸಾ

4) ನಮ್ಮೂರ ಕೆರೆ ನಮ್ಮವರಿಗೆ ಆಸರೆ-ಸುನೀಲ ಗರಗ, ಜೆ.ಎಸ್.ಎಸ್ ಕನ್ನಡ ಮಾಧ್ಯಮ ಶಾಲೆ, ಧಾರವಾಡ, 2018 ಭುವನೇಶ್ವರ, ಓರಿಸ್ಸಾ

5) ಕಸ ನಿರ್ಚಹಣೆ-ದೇವಕ್ಕ ಹೂಗಾರ, ಸಹಿಪ್ರಾಕಹೆ ಶಾಲೆ, ಬೆಟದೂರ ತಾ.ಕುಂದಗೋಳ 2019, 107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್, ಬೆಂಗಳೂರು.

6) ದೇವರ ವನಗಳ ಮಹತ್ವ-ಕವಿತಾ ಕಮಡೊಳ್ಳಿ, ಸರಕಾರಿ ಪ್ರೌಢ ಶಾಲೆ. ಕುರ್ಡಿಕೇರಿ ತಾ.ಹುಬ್ಬಳ್ಳಿ. 2019. 107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್, ಬೆಂಗಳೂರು.

 

 

ಅಂತರಾಷ್ಟಿçà ಮಟ್ಟದ ಬಹುಮಾನಗಳು *ಪುಸ್ತಕ ಜೋಳಿಗೆ ಬದಲಾವಣೆಗಾಗಿ ವಿನ್ಯಾಸ

 (ಡಿ.ಎಫ್.ಸಿ) ಯೋಜನೆಗೆ ಟಾಪ್ ಹಂಡ್ರೆಡ್ ಪುರಸ್ಕಾರ

 *ನೋಟ್ಬುಕ್ಗಳ ಪುನರ್ ಬಳಕೆ(ಡಿ.ಎಫ್.ಸಿ)

 ಯೋಜನೆಗೆ ಟಾಪ್ ಹಂಡ್ರೆಡ್ ಪುರಸ್ಕಾರ

ನಿರ್ವಹಿಸಿದ ಜವಾಬ್ದಾರಿಗಳು :

ಕರ್ನಾಟಕ ಬಾಲವಿಕಾಸ ಅಕಾಡೆಮಿ ಸಂಸ್ಥಾಪಕ ಸಲಹಾ ಮಂಡಳಿ ಸದಸ್ಯ

ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು, ಭಾರತ ಜ್ಞಾನ ವಿಜ್ಞಾನ ಸಮಿತಿ ಸಂವಹನಕಾರ

ಕರಾವಿಪ ಜಿಲ್ಲಾ ವಿಜ್ಞಾನ ಸಮಿತಿ ಕೋಶಾಧ್ಯಕ್ಷ

ಹುಬ್ಬಳ್ಳಿ ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ

ಬಿಜಿವಿಎಸ್ ರಾಜ್ಯ ಸಮಿತಿ ಸದಸ್ಯ ಹಾಗೂ ಹುಬ್ಬಳ್ಳಿ ತಾಲೂಕಾ ಬಿಜಿವಿಎಸ್ ಅಧ್ಯಕ್ಷ

ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ, ಯುವಜನ ಮಂಟಪ, ಸಾಹಿತ್ಯ ಮಂಟಪ,

 ಕನ್ನಡ ಸಾಹಿತ್ಯ ಪರಿಷತ್ತು,

 ಅಪ್ನಾ ದೇಶ, ರಾಷ್ಟಿçà ವಿಚಾರವಾದಿಗಳ ಒಕ್ಕೂಟಗಳಲ್ಲಿ ಸೇವೆ

ಧಾರವಾಡ ಜಿಲ್ಲಾ ಉತ್ಸವ ಸಮಿತಿ, ಗಾಂಧಿ ಶಾಂತಿ ಪ್ರತಿಷ್ಠಾನ, ಪರಿಸರ ಶಿಕ್ಷಣ ಕೇಂದ್ರ ಮುಂತಾದ ಸಂಘಟನೆಗಳ ವಿವಿಧ ಹುದ್ದೆಗಳಲ್ಲಿ ಸೇವೆ.

ಸಂಪನ್ಮೂಲ ವ್ಯಕ್ತಿ :

ಸಿ.ಸಿ.ಆರ್.ಟಿ ನವದೆಹಲಿ ಸಾಂಸ್ಕೃತಿಕ ಸಂಪನ್ಮೂಲ ವ್ಯಕ್ತಿ

ರಿಜನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸೌತ್ ಇಂಡಿಯಾ ಕರ್ನಾಟಕ ಸಂಪನ್ಮೂಲ ವ್ಯಕ್ತಿ

ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ರಾಜ್ಯ ಸಂಪನ್ಮೂಲ ವ್ಯಕ್ತಿ

ಸಾಕ್ಷರತಾ ಕಾರ್ಯಕ್ರಮಗಳು, ಮುಂದುವರಿಕೆ ಶಿಕ್ಷಣ, ಸಮನ್ವಯ ಶಿಕ್ಷಣ, ಕಲಾಜಾಥಾ, ಆಂಗ್ಲಭಾಷಾ, ಪರಿಸರ ಶಿಕ್ಷಣ, ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ

ವಿವಿಧ ಕಾಲೇಜುಗಳಲ್ಲಿ, ನವೋದಯ ವಿದ್ಯಾಲಯಗಳಲ್ಲಿ, ಎನ್.ಎಸ್.ಎಸ್ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿ

 

ಸಂಘಟನೆ : ಹುಬ್ಬಳ್ಳಿ ತಾಲೂಕ ಭೈರಿದೇವರಕೊಪ್ಪ ಗ್ರಾಮದಲ್ಲಿ ಆದರ್ಶ

 ಯುವ ಬಳಗ ಸ್ಥಾಪನೆ(2003). 200ಕ್ಕೂ

 ಹೆಚ್ಚು ಸದಸ್ಯರನ್ನೊಳಗೊಂಡ ಯುವ ಬಳಗದಿಂದ 10ವರ್ಷ

 ವಿವಿಧ ಸಾಮಾಜಿಕ, ಶೈಕ್ಷಣಿಕ, ಪರಿಸರ ಕಾಳಜಿ ಕಾರ್ಯಕ್ರಮಗಳ ಸಂಘಟನೆ

 

ವಿಜ್ಞಾನ ಮತ್ತು ಪರಿಸರ * ಆಕಾಶ ವೀಕ್ಷಣೆ, ಗ್ರಹಣ ವೀಕ್ಷಣೆ, ವಿಜ್ಞಾನಿಗಳೊಂದಿಗೆ ಸಂವಾದ,

ಕಾರ್ಯಕ್ರಮಗಳ ಸಂಘಟನೆ ಪರಿಸರ ಶಿಕ್ಷಣ, ವಿಜ್ಞಾನ ಉಪಕರಣಗಳ ತಯಾರಿಕೆ,

ರಾಜ್ಯ ಮತ್ತು ಜಿಲ್ಲಾ ಹಂತ ಉಪನ್ಯಾಸ ಸ್ಪರ್ಧೆ, ಪರಿಸರ ತಿರುಗಾಟ

 ಪರಿಸರ ಆಂದೋಲನಗಳು(ಪರಿಸರ ಮತ್ತು ಅರಣ್ಯ ಸಚಿವಾಲಯ)

 ಮಕ್ಕಳ ವಿಜ್ಞಾನ ಸಮಾವೇಶಗಳ ಸಂಘಟನೆ:

 

 

ಮಕ್ಕಳ ನಾಟಕ ನಿರ್ದೇಶನ * ಸೇವೆಗಾಗಿ ಬಾಳು, (2006) ಪ್ರಥಮ ಬಹುಮಾನ

(ಡಯಟ್ ವತಿಯಿಂದ ಅಖಂಡ * ಹುಗ್ಗಿ ತುಪ್ಪ (2007) ತೃತೀಯ ಬಹುಮಾನ

ಧಾರವಾಡ ಜಿಲ್ಲಾ ಮಟ್ಟದ * ಸಾರಥಿ ನರೇಂದ್ರ (2008) ಉತ್ತಮ ನಿರ್ದೇಶನ

ಮಕ್ಕಳ ಪಠ್ಯಾಧಾರಿತ * ಮಕ್ಕಳ ಸಾಹಸ (2009) ಉತ್ತಮ ನಿರ್ದೇಶನ

ನಾಟಕೋತ್ಸವದಲ್ಲಿ ಭೈರಿದೇವರಕೊಪ್ಪದ * ಭೂಮಿಗೆ ಜ್ವರಾ ಬಂತು (2010) ತೃತೀಯ ಬಹುಮಾನ

ಶಾಲಾ ಮಕ್ಕಳಿಂದ ಪ್ರದರ್ಶನಗೊಂಡ * ಪುಟ್ಟರಾಜ (2011) ದ್ವಿತೀಯ ಬಹುಮಾನ

ನಾಟಕಗಳು) * ನಿಸರ್ಗ ನ್ಯಾಯ (2012) ದ್ವಿತೀಯ ಬಹುಮಾನ

*ನೀರ್ ಬಾರ್ (2018) ಉತ್ತಮ ನಿರ್ದೇಶನ

 

ಯಶಸ್ವೀ ನಾಟಕ : * ಅನುಕರಣೆ ಅನಂತ (2011)

ಐದು ಪ್ರದರ್ಶನ ನೀಡಿ ಪ್ರೇಕ್ಷಕರ (ರಂಗಾಯಣ, ವಿದ್ಯಾವರ್ಧಕ ಸಂಘ, ಜಿಲ್ಲಾ ಉತ್ಸವ, ವಿಜ್ಞಾನ

ಮೆಚ್ಚುಗೆಗೆ ಪಾತ್ರ ಸಂವಾದ ಕಾರ್ಯಕ್ರಮದಲ್ಲಿ ಪ್ರದರ್ಶನ)

ವರ್ಷವಾರು ಪಡೆದ ಪ್ರಶಸ್ತಿಗಳು

2004 - ತಾಲೂಕಾ ಭಾರತಸೇವಾದಳ ಶಿಕ್ಷಕಪ್ರಶಸ್ತಿ

2005 -ಇನ್ಫೋಸಿಸ್ ಪ್ರತಿಷ್ಠಾನ, ಪರಿಸರ ಶಿಕ್ಷಣ ಕೇಂದ್ರ

 ಬೆಂಗಳೂರುಪರಿಸರ ಶಿಕ್ಷಕಪ್ರಶಸ್ತಿ

 2006 - ತಾಲೂಕಾ ಮಟ್ಟದಉತ್ತಮ ಶಿಕ್ಷಕಪ್ರಶಸ್ತಿ

 2007 - ಎನ್.ಸಿ.ಎಸ್.ಟಿ.ಸಿವಿಜ್ಞಾನ ಮಾರ್ಗದರ್ಶಿಶಿಕ್ಷಕ(ಬಾರಾಮತಿ)

 2009 - ‘ಬಸವ ಶ್ರೀಪ್ರಶಸ್ತಿ

 2009 - ಕೃಷಿ ಮಾಧ್ಯಮ ಕೇಂದ್ರಕಾಮ್ ಫೆಲೋಪ್ರಶಸ್ತಿ.

 2009 - ನಾಗಾಲ್ಯಾಂಡ್, ಸಿ.ಸಿ.ಆರ್.ಟಿ ಸಾಂಸ್ಕೃತಿಕ ರಾಯಭಾರಿ

 2012- ಡಯಟ್ ಧಾರವಾಡ ಡೆ. ಚೆನ್ನಬಸಪ್ಪ ಕಲಕೋಟಿ ದತ್ತಿ

 ಸಾಹಿತ್ಯ ಶಿಕ್ಷಕ ಪ್ರಶಸ್ತಿ

 2012-.ವಿ.ಸಂಘದ ಯುವಜನ ಮಂಟಪದ ಸನ್ಮಾನ

 2012-ತನು ಸಂಸ್ಥೆಯಿAಶಿಕ್ಷಕ ರತ್ನಪ್ರಶಸ್ತಿ

 2013-ಶಿಕ್ಷಣ ಫೌಂಡೇಶನ್ ವತಿಯಿಂದ ಮಾಜಿ ರಾಷ್ಟçಪತಿ,

 ಭಾರತರತ್ನಡಾ..ಪಿ.ಜೆ.ಅಬ್ದುಲ್ಕಲಾಂ ಅವರಿಂದ

 ಗುರು ಪುರಸ್ಕಾರಹಾಗೂ ಅದರ ಅಂಗವಾಗಿ

 ದಿನಾಂಕ ಅಕ್ಟೋಬರ 21 ರಿಂದ ನವಂಬರ 13, 2013

 ರವರೆಗೆ ಅಮೇರಿಕ ಪ್ರವಾ¸

 2013-ಅಮೇರಿಕದ ಆಸ್ಟಿನ್ ಕನ್ನಡ ಸಂಘದಿAÀ

 ಟೀಚರ್ ಮೇಕ್ ಡಿಫರನ್ಸ್ಅವಾರ್ಡ

 2014-‘ಗುಬ್ಬಿಗೊಂದು ಮನೆಯ ಮಾಡಿಕೃತಿಗೆ ಖ್ಯಾತ

 ಗ್ರಂಥಪಾಲಕ ಜಿ.ಬಿ.ಹೊಂಬಳ ಅತ್ಯುತ್ತಮ ಮಕ್ಕಳ ಕೃತಿ ಪ್ರಶಸ್ತಿ

 2014-ರೋಟರಿ ಕ್ಲಬ್ನಿಂದ ಕಮ್ಯೂನಿಟಿ ಸರ್ವೀಸ್ ಅವಾರ್ಡ

 2016-ರೋಟರಿ ಇಂಡಿಯಾ ಲಿಟರಸಿ ಮಿಶನ್ನಿಂದ

 ನೇಶನ್ ಬಿಲ್ಡರ್ಅವಾರ್ಡ

 2017-ವಿಜ್ಞಾನದ ಅಲೆದಾಟ ಕೃತಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪುಸ್ತಕ ಚಂದಿರ ಪ್ರಶಸ್ತಿ

 2017-ಜವಾಹರ ನವೋದಯ ವಿದ್ಯಾಲಯದಿಂದಅಲ್ಯೂಮಿನಿ ಅವಾರ್ಡ

 2018-ಅಗಸ್ತö್ಯ ಅಂತರಾಷ್ಟಿçà ಪ್ರತಿಷ್ಠಾನದಉತ್ತಮ ಶಿಕ್ಷಕಪ್ರಶಸ್ತಿ

 2018 - ಎನ್.ಸಿ.ಎಸ್.ಟಿ.ಸಿಬೆಸ್ಟ್ ಎಸ್ಕಾರ್ಟ ಟೀಚರ್ಅವಾರ್ಡ (ಭುವನೇಶ್ವರ)

 2019-ಸಂಯುಕ್ತ ಕರ್ನಾಟಕ ದಿನಪತ್ರಿಕೆಯನಂ ಮೇಷ್ಟುç’ ವಿಶೇಷ ಅಂಕಣ ಗೌರವ. ಸಂ, ರಾಜ್ಯ ಸುದ್ದಿ 05-04-2019

 2019-ಶಿಕ್ಷಕರ ಕಲ್ಯಾಣ ನಿಧಿಯಿಂದವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ

 2019-20 ಟೈಮ್ಸ್ ಫಂಡೇಶನ್ ವತಿಯಿಂದ ಟೀಚರ್ ಅವಾರ್ಡ ಫಾರ್ ಇನ್ನೋವೆಟಿವ್ ಟೀಚಿಂಗ್(ಟಾಫಿಟ್) ವಿನ್ನರ್ ಅವಾರ್ಡ

 

ರೂಪಿಸಿದ ಪರಿಸರ ಜಾಗೃತಿ ಆಂದೊಲನಗಳು : 2009-ವಾಯುಗುಣ ಬದಲಾವಣೆ

(ಪರಿಸರ & ಅರಣ್ಯ ಸಚಿವಾಲಯ ನೆರವು) 2010-ಗಟ್ಟಿ ಕಸ ನಿರ್ವಹಣೆ

 2011-ಜೀವ ವೈವಿಧ್ಯ ಸಂರಕ್ಷಣೆ

 2012-ಸುಸ್ಥಿರ ಜೀವನೋಪಾಯಕ್ಕಾಗಿ ಅರಣ್ಯಗಳು

 2013-ಜೀವಿ ವೈವಿಧ್ಯ ಸಂರಕ್ಷಣೆ

 

ಅಜೀವ ಸದಸ್ಯರು

* ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು

ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು

ಬಸವ ಸಮಿತಿ, ಬೆಂಗಳೂರು

ಡಾ. ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ, ಹುಬ್ಬಳ್ಳಿ

ಬಸವ ಕೇಂದ್ರ, ಹುಬ್ಬಳ್ಳಿ

ಯುಥ್ ಹಾಸ್ಟೆಲ್ಸ್ ಆಫ್ ಇಂಡಿಯಾ

 

 

 

ದತ್ತಿ ದಾನ

 

2014 ಚಿಲಿಪಿಲಿ ಗುಬ್ಬಚ್ಚಿ ಗೂಡು ಬಳಗ ಗ್ರಂಥಪಾಲಕ ಜಿ.ಬಿ.ಹೊಂಬಳ ಅತ್ಯುತ್ತಮ ಮಕ್ಕಳ ಕೃತಿ ಪ್ರಶಸಿ ಗುಬ್ಬಿಗೊಂದು ಮನೆಯ ಮಾಡಿ ಕೃತಿಗೆ 10,000 ರೂ ಮೊತ್ತದ ಪ್ರಶಸ್ತಿ 10,000ರೂ ಗುಬ್ಬಚ್ಚಿ ಗೂಡು ಪತ್ರಿಕೆಗೆ

2017 ಚಿಲಿಪಿಲಿ ಗುಬ್ಬಚ್ಚಿ ಗೂಡು ಬಳಗ ವಿಜ್ಞಾನ ಅಲೆದಾಟ ಕೃತಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪುಸ್ತಕ ಚಂದಿರ ಪ್ರಶಸ್ತಿ ಮೊತ್ತ 10,000ರೂ 10,000ರೂ ಗುಬ್ಬಚ್ಚಿ ಗೂಡು ಪತ್ರಿಕೆಗೆ

2018 ಡಾ.ಎಚ್.ಎಫ್.ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಡಾ.ಡಿ.ಎಸ್.ಕರ್ಕಿ ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ದತ್ತಿ 5,000ರೂ ಶಾಲಾ ಮಕ್ಕಳಿಗೆ ಡಿ.ಎಸ್.ಕರ್ಕಿಯವರ ಸಾಹಿತ್ಯಿಕ ಸಾಧನೆ ತಿಳಿಸುವುದು

2018 ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಆದರ್ಶ ಶಿಕ್ಷಕ ದಂಪತಿ ಶ್ರೀಮತಿ ಶಿವಗಂಗಾ ಶ್ರೀ ವೀರಪ್ಪ ರಾಮಾಪೂರ ದತ್ತಿ 25,000ರೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಕನ್ನಡ ಕವಿಗಳ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಿ ಕನ್ನಡ ಭಾಷೆಯ ಬಗೆಗೆ ಗೌರವ ಬೆಳೆಸುವುದು.

2018 ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಶಿಕ್ಷಕ ದಂಪತಿ ಶ್ರೀಮತಿ ಶಿವಗಂಗಾ ಶ್ರೀ ವೀರಪ್ಪಾ ರಾಮಪೂರ ದತ್ತಿ ಒಂದು ಲಕ್ಷ ಪ್ರತೀ ವರ್ಷ ರಾಜ್ಯದ ಆದರ್ಶ ಶಿಕ್ಷಕ ದಂಪತಿ ಒಬ್ಬರನ್ನು ಗುರುತಿಸಿ ಸನ್ಮಾನಿಸುವುದು. ಅವರ ಕಾರ್ಯ, ಸಾಧನೆಯನ್ನು ನಾಡಿಗೆ ಪರಿಚಯಿಸುವುದು.

2019 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆನಂದನಗರ ಹುಬ್ಬಳ್ಳಿ ಶಿಕ್ಷಕ ಸಾಹಿತಿ ಡಾ.ಲಿಂಗರಾಜ ರಾಮಾಪೂರ ದತ್ತಿ 15,000ರೂ ಪ್ರತೀ ವರ್ಷ ನವಂಬರ್ ತಿಂಗಳಲ್ಲಿಒಂದು ದಿನದ ಶಾಲಾ ಅಂಗಳದಲ್ಲಿ ಸಾಹಿತ್ಯ ಸಂವಾದಹಾಗೂ ಪ್ರತಿಭಾವಂತ ವಿದ್ಯಾರ್ಥಿಯೋರ್ವರಿಗೆಚಿಣ್ಣರ ಚುಕ್ಕಿ; ಪ್ರಶಸ್ತಿ ಪ್ರದಾನ

2019 ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪುಸ್ತಕ ಖರೀದಿಗೆ 5000ರೂ ವಿಜ್ಞಾನ ಸಾಹಿತ್ಯ ಪ್ರಸಾರಕ್ಕೆ

2019 ಗುಬ್ಬಚ್ಚಿಗೂಡು ಪತ್ರಿಕೆಗೆ ಅಮೆರಿಕಾ ಹಾಗೂ ನೀರ್ ಬಾರ್ ಉಸ್ತಕಗಳ ತಲಾ 50 ಪ್ರತಿ ಕೊಡುಗೆ 8000ರೂ ಗುಬ್ಬಚ್ಚಿಗೂಡು ಪತ್ರಿಕೆಯ ಅಭಿವೃದ್ಧಿಗೆ

2020 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಶಿಂಗನಹಳ್ಳಿ.ತಾ.ಕಲಘಟಗಿ ಟೈಮ್ಸ್ ಫೌಂಡೇಶನ್ ಟಾಫಿಟ್ ಅವಾರ್ಡ ಮೊತ್ತ 5000ರೂ.ಗೆ 5000ರೂ ಸೇರಿಸಿ ಒಟ್ಟು ಹತ್ತು ಸಾವಿರ ಮೊತ್ತ 10,000ರೂ ಶಾಲಾ ಅಭಿವೃದ್ಧಿಗೆ

2020 ಮಹೇಶಕುಮಾರ ಸರ್ ಚಾಮರಾಜನಗರದ ವಿಶೇಷ ವಸತಿ ಶಾಲೆ 2000ರೂ ಸಂಸ್ಥೆಯ ಅಭಿವೃದ್ಧಿಗೆ

2020 ಗುಬ್ಬಚ್ಚಿ ಗೂಡು ಶಾಲೆ, ಮಾಳಾಪೂರ, ಧಾರವಾಡ ಶ್ರೀಮತಿ ಅನ್ನಪೂರ್ಣ ಶ್ರೀ ಬಸಪ್ಪ ಮಾಸ್ತರ ಕರಡಿ ಸ್ಮರಣಾರ್ಥ 25,000ರೂ ಪ್ರತೀ ವರ್ಷ ನವಂಬರ್ ತಿಂಗಳಲ್ಲಿಒಂದು ದಿನದ ಶಾಲಾ ಅಂಗಳದಲ್ಲಿ ಸಾಹಿತ್ಯ ಸಂವಾದ
2020 ಗುಬ್ಬಚ್ಚಿ ಗೂಡು ಶಾಲೆ, ಮಾಳಾಪೂರ, ಧಾರವಾಡ ಶ್ರೀಮತಿ ಅನ್ನಪೂರ್ಣ ಶ್ರೀ ಬಸಪ್ಪ ಮಾಸ್ತರ ಕರಡಿ ಸ್ಮರಣಾರ್ಥ 25,000ರೂ ಶಾಲಾ ವಾರ್ಷಿಕೋಸವದಲ್ಲಿ ಪ್ರತಿಭಾವಂ

No comments:

Post a Comment